ಅಡುಗೆ ಸಿಬ್ಬಂದಿಗಳಿಗೆ ಬಿಸಿಯೂಟ ತಯಾರಿಸುವ ಸ್ಪರ್ಧೆ

ಆಲಮಟ್ಟಿ ಸಮೀಪದ ನಾಯನೇಗಲಿ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಅಡುಗೆ ಸಿಬ್ಬಂದಿಗೆ ಬಿಸಿಯೂಟದ ಅಡುಗೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ನಾಯನೇಗಲಿ ಕ್ಲಸ್ಟರ್ ಸಿ ಆರ್ ಪಿ ಶ್ರೀಮತಿ ಎಮ್ ಎಸ್ ಬಾರಕೇರ, ಎಸ್ ಡಿ ಎಂ ಸಿ ಮಹಿಳಾ ಸದಸ್ಯ ಶ್ರೀಮತಿ ಲಕ್ಷ್ಮೀ ಹೆಬ್ಬಾಳ ಬಹುಮಾನ ಕೊಡುಗೆ ನೀಡಿದ ಶ್ರೀಮತಿ ಎ. ಎಸ್. ಯರವಿನತೆಲಿಮಠ ಗುರಮಾತೆಯರು ಹಾಗೂ ನಿರ್ಣಾಯಕರಾಗಿ ಶ್ರೀ ಹರಳೇಶ್ವರ್ ಪ್ರೌಢ ಶಾಲೆಯ ಮುಖ್ಯ ಗುರುಗಳಾದ ಸುಭಾಸ್ ಕಂದಗಲ್, ಸಹ ಶಿಕ್ಷಕರಾದ ಎನ್ ಬಿ ಡೊಂಬರ್, ಶ್ರೀಮತಿ ಭಾರತಿ ಪಡೆವಾರ್, ವಿದ್ಯಾರ್ಥಿಗಳು ಭಾವಹಿಸಿದ್ದರು.

SURAJ RISALDAR
Author: SURAJ RISALDAR

Leave a Comment