ವಿಜಯಪುರ: ವಿಭಾಗದ ಕೆಎಸ್ಆರ್ಟಿಸಿ ಜಂಟಿ ಕ್ರಿಯಾ ಸಮಿತಿಯ ನೂತನ ಅಧ್ಯಕ್ಷರಾಗಿ ಶಿವಾನಂದ್ ಎಂ ಬೈಚಬಾಳ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅರುಣ್ ಕುಮಾರ್ ಎಂ ಹಿರೇಮಠ್ ಇವರನ್ನು ಸರ್ವಾನುಮತಿಯಿಂದ ಆಯ್ಕೆ ಮಾಡಲಾಗಿರುತ್ತದೆ ಅದೇ ರೀತಿ ಕಾರ್ಯಧ್ಯಕ್ಷರಾಗಿ ರಾಚಪ್ಪಜಿ ಲಿಂಗದಳ್ಳಿ ಖಜಾಂಚಿಗಳಾಗಿ ರಮೇಶ್ ಮಡ್ಡಿಮನಿ ಉಪಾಧ್ಯಕ್ಷರಾಗಿ ಬೀರಪ್ಪ ಹಿರೇ ಕುರುಬರ ಸಹ ಕಾರ್ಯದರ್ಶಿಯಾಗಿ ಬಸಪ್ಪ ಡಿ ಜಂಬಗಿ ಸಂಘಟನಾ ಕಾರ್ಯದರ್ಶಿಯಾಗಿ ಆರ್ ಆರ್ ನದಾಫ್ ಇವರುಗಳನ್ನು ಆಯ್ಕೆ ಮಾಡಲಾಗಿದೆ. ಸದರಿ ಸಭೆಯಲ್ಲಿ ಬಸವರಾಜ ತಳವಾರ್. ರಾಜೇಂದ್ರ ಜಾದವ್. ಹನುಮಂತ ಗಂಜಣ್ಣವರ್. ಎಸ್ ಎಸ್ ಸೋಂಪುರ. ಅನಿಲ್ ಹರಿಜನ್. ಮುಕ್ಬುಲ್ ಸಾಬ್ ನದಾಫ್. ಐ ಐ ಮುಶ್ರೀಪ್. ಎಂ ಎಂ ಬಿಜಾಪುರ್. ಶರಣಪ್ಪ ಅಥಣಿ ಅರವಿಂದ ಶ್ಯಾಪೆಟಿ. ಹೌಳೆಪ್ಪ ತೇಲಿ. ಹಾಗೂ ಇತರರು ಹಾಜರಿದ್ದರು ಎಂದು ಪತ್ರಿಕಾಗೋಷ್ಠಿಯಲ್ಲಿ ವಿ ಆರ್ ಪಟ್ಟಣ್ ಶೆಟ್ಟಿ ತಿಳಿಸಿರುತ್ತಾರೆ








