ಜರತಾಘರ ನಿವೃತ್ತ ಮುಖ್ಯಗುರುಗಳು ಈಗ ಕೇವಲ ಸ್ಮರ್ಣಿಯಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ, ವಿದ್ಯಾರ್ಥಿಗಳು ಪ್ರಾರ್ಥನೆ

ಮುದ್ದೇಬಿಹಾಳ ಅಂಜುಮನ್ ಪ್ರೌಢಶಾಲೆಯ ನಿವೃತ್ತ ಮುಖ್ಯ ಗುರುಗಳು ಸಂಯುಕ್ತ ಪದವಿ ಪೂರ್ವ ಮಹಾವಿಧ್ಯಾಲಯದ ಮಾಜಿ ಪ್ರಾಚಾರ್ಯರು ಆದಂತಹ ಎಮ್.ಡಿ.ಜರತಾರಘರ್ (81) ಮೇ 13 ರಂದು ಇಂದು ಬೆಳ್ಳಗ್ಗೆ 9:30ಕ್ಕೆನಿಧನ ಹೊಂದಿದರು.ಮೃತರು ಪತ್ನಿ 2 ಗಂಡು ಒಬ್ಬಳು ಹೆಣ್ಣುಮಗಳು ಅಪಾರ ಬಂದು ಬಳಗ ಸ್ನೇಹ ವೃಂದ ಅಪಾರ ಸಂಖ್ಯೆಯ ವಿಧ್ಯಾರ್ಥಿ ಸಂಕುಲ ಬಿಟ್ಟು ಅಗಲಿದ್ದಾರೆ.

ಅವರು ನಿವೃತ್ತ ಜೀವನದಲ್ಲಿ ಜಮಾತ್ ಎ ಇಸ್ಲಾಮಿ ಹಿಂದ್ ಸ್ಥಳಿಯ ಸಂಚಾಲಕರಾಗಿ ಉತ್ತಮವಾದಂತಹ ಸಾಮರಸ್ಯದ ಕಾರ್ಯಕ್ರಮ ನಡೆಸಿದ್ದರು.ಸನ್ಮಾರ್ಗ ವಾರ ಪತ್ರಿಕೆ ಸ್ಥಾನಿಕ ಪ್ರತಿಧಿಯಾಗಿ ಓದುಗ ಸಂಖ್ಯೆಯನ್ನು ಹೆಚ್ಚಿಸಿದ್ದರು.ತಮ್ಮ ಜೀವಿತಾವಧಿಯಲ್ಲಿ ಸಂದೇಶ ಪ್ರಚಾರ ಕಾರ್ಯ ದಲ್ಲಿ ತಮ್ಮ ಜೀವನ ಮುಡುಪಾಗಿಟ್ಡಿದ್ದರು.ಮೃತರ ಅಂತ್ಯಕ್ರೀಯೆ ಇಂದು ಬುಧುವಾರ ರಾತ್ರಿ 8:30ಕ್ಕೆ ಅಂಜುಮನ್ ಈದಗಾ ಮೈದಾನದ ಪಕ್ಕದ ಸ್ಮಾಶನದಲ್ಲಿ ನೆರವೇರಿಸಲಾಗುವುದು.

SURAJ RISALDAR
Author: SURAJ RISALDAR

Leave a Comment