ಕೆನಾಲ್’ನಲ್ಲಿ ಅನಾಮಧೇಯ ವ್ಯಕ್ತಿಯ ಶವ: ವಾರಸುದಾರರ ಪತ್ತೆಗೆ ಮನವಿ

ಮುದ್ದೇಬಿಹಾಳ: ತಾಲ್ಲೂಕಿನ ಆಲಮಟ್ಟಿ ಎಡದಂಡೆ ಕಾಲುವೆ ಆಲೂರ ಗ್ರಾಮದ ಹತ್ತಿರ ಅಂದಾಜು 40 ರಿಂದ 45 ವಯಸ್ಸಿನ ಅನಾಮದೆಯ ವ್ಯಕ್ತಿಯ ಶವ ಮಂಗಳವಾರ ಕೆನಾಲ್ ನೀರಿನಲ್ಲಿ ಹರಿದುಕೊಂಡು ಬಂದಿದ್ದು ಆ ವ್ಯಕ್ತಿಯ ಮೈ ಮೇಲೆ ಬಿಳಿ ಬನಿಯನ್ ಮತ್ತು ಚಾಕಲೇಟ್ ಬಣ್ಣದ ಪ್ಯಾಂಟ್ ಧರಿಸಿದ್ದು ಇಂಥ ಚಹರೆ ಪಟ್ಟಿಯುಳ್ಳ ವ್ಯಕ್ತಿಯ ವಾರಸುದಾರರು ಪತ್ತೆಯಾದಲ್ಲಿ ಮುದ್ದೇಬಿಹಾಳ ಪೊಲೀಸ್ ಠಾಣೆಗೆ ತಿಳಿಸಲು ಮುದ್ದೇಬಿಹಾಳ ಅಪರಾಧ ವಿಭಾಗದ ಪಿಎಸ್ಐ ಆರ್.ಎಸ್.ಬಂಗಿ,ಪಿಎಸ್ಐ ಸಂಜಯ ತಿಪರೆಡ್ಡಿ ವಿನಂತಿಸಿದ್ದಾರೆ. ಸಂಪರ್ಕಕ್ಕಾಗಿ
ಪಿಎಸ್ಐ ಮುದ್ದೇಬಿಹಾಳ ಪೊಲೀಸ್ ಠಾಣೆಯ ನಂಬರಗೆ ತಿಳಿಸಲು ಹೇಳಿದ್ದಾರೆ. 9480804264
08356-220333

SURAJ RISALDAR
Author: SURAJ RISALDAR

Leave a Comment