ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಪದಾಧಿಕಾರಿಗಳ ಆಯ್ಕೆ

ಸುನಾಮಿ ನ್ಯುಸ್ ಮುದ್ದೇಬಿಹಾಳ(Muddebihal) : ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ತಾಲೂಕಾ ಶಾಖೆ ಪದಾಧಿಕಾರಿಗಳ ಆಯ್ಕೆ ಸಭೆ ಕರೆದು ಪ್ರವಾಸಿ ಮಂದಿರದಲ್ಲಿ ಆಗಮಿಸಿದ ಜಿಲ್ಲಾ ಸಂಚಾಲಕ ವಾಯ್. ಸಿ. ಮಯೂರ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತ್ತು ತಾಲೂಕಾ ಡಿ. ಎಸ್. ಎಸ್. (ಡಿ. ಜಿ. ಸಾಗರ ಬಣ ) ನೂತನ ಸಂಚಾಲಕರಾಗಿ ಬಸವರಾಜ. ಸಂ. ತಂಗಡಗಿ ಸಹ ಸಂಚಾಲಕರಾಗಿ ಪರಶು ಇಂಗಳಗೇರಿ ತಮ್ಮಣ್ಣ ಎಸ್. ನಂದಿ ಪರಶುರಾಮ ಚಲವಾದಿ ಖಜಾಂಚಿಯಾಗಿ ರಾಮಣ್ಣ ಚಲವಾದಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿಯವರಾದ ಮಹಾಂತೇಶ ಸಾಸಾಬಾಳ ಬಾಗೇವಾಡಿ ಸಂಚಾಲಕರ ಅವಿನಾಶ ಬಾಣಿಕೋಲ ದೇವರಹಿಪ್ಪರಗಿ ಸಂಚಾಲಕ ಸಿದ್ದಾರ್ಥ ರೋಗಿ ಕಲಕೇರಿ ಸಂಚಾಲಕ ಯಮನೂರಿ ಬೆಕಿನಾಳ ಕಾನೂನು ಸಲಹೆಯಗಾರ ಕೆ ಬಿ ದೊಡಮನಿ ಬಿ ಎಸ್ಎಸ್ ಸಂಚಾಲಕರಾದ ಸಿ ಜಿ ವಿಜಯಕರ ಹರೀಶ ನಾಟಿಕರ ದೇವರಾಜ ಹಂಗರಗಿ ಹಾಗೂ ತಾಲೂಕಿನ ವಿವಿಧ ಗ್ರಾಮಗಳ ಡಿ ಎಸ್ ಎಸ್ ಮುಖಂಡರು ಭಾಗವಹಿಸಿದ್ದರು.

SURAJ RISALDAR
Author: SURAJ RISALDAR

Leave a Comment