ವಿಜಯಪುರ ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸೂರ್ಯ ಅಸ್ತಂಗತ

ಸುನಾಮಿ ನ್ಯುಸ್ ವಿಜಯಪುರ (Vijaypur) : ವಿಜಯಪುರ ನಗರದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ
ಸಿಕ್ಯಾಬ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿರುವ ಪುನೇಕರ್ ಮಂಗಳವಾರ ರಂದು ವಿಧಿವಶರಾದರು. ಜನಸಾಮಾನ್ಯರಾಗಿ ಜೀವನ ಆರಂಭಿಸಿದ ಇವರು ವಿಜಯಪುರ ನಗರದಲ್ಲಿಯೇ. ಅತ್ಯುನ್ನತ ಹಾಗೂ ಉನ್ನತ ಶೈಕ್ಷಣಿಕ ಕೋರ್ಸ್ಗಳು ಇಂಜಿನಿಯರಿಂಗ್ ವೈದ್ಯಕೀಯ ಪ್ಯಾರಾಮೆಡಿಕಲ್ ಇನ್ನಿತರ ವಿವಿಧ ರಂಗದ ವಿದ್ಯಾ ಸಂಸ್ಥೆಗಳು ಕಟ್ಟಿ ಬೆಳೆಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಇವರು ಕಟ್ಟಿದ ವಿದ್ಯಾ ಸಂಸ್ಥೆಯಲ್ಲಿ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ವರ ಬರುತ್ತಿದ್ದಾರೆ. ಅದೇ ರೀತಿ ಇಲ್ಲಿವರೆಗೆ ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಮಾಡಿ ದೇಶ ವಿದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕೊಡುಗೆ ಸಮಾಜಕ್ಕೆ ಅಮೋಘವಾದದ್ದು ಇವರಿಗೆ ಆ ದೇವರು ಸ್ವರ್ಗದಲ್ಲಿ ಸ್ಥಾನ ನೀಡಲೆಂದು ಪ್ರಾರ್ಥನೆ ಮಾಡುವ ಟೈಮ್ಸ್ ಪತ್ರಿಕಾ ಬಳಗ

SURAJ RISALDAR
Author: SURAJ RISALDAR

Leave a Comment